ನಮ್ಮ ಕಾಲೇಜಿನಲ್ಲಿ ನಮ್ಮ ಪಯಣ

*ಭಾಲ್ಕಿಯಲ್ಲಿ  ನೂರಾರು ಕಾಲೇಜುಗಳಿರಬುದು ಆದರೆ ವಿದ್ಯಾನಿಕೇತನ ಕಾಲೇಜು ಹಾಗೆ ಬೇರೆ ಯಾವ ಕಾಲೇಜು ಇಲ್ಲ. ನನಗೆ ತಿಳಿದಿರುವ ಹಾಗೆ ಬೇರೆ ಕಾಲೇಜಿಗೇ  ಹೋಲಿಸಿದಾಗ ನಮ್ಮ ಕಾಲೇಜು ತುಂಬಾ ಚೆನ್ನಾಗಿ ಇದೆ ಎಂದು ಹೇಳಬಹುದು. ಏಕೆಂದರೆ ಅಲ್ಲಿನ ವಾತಾವರಣದ  ಆಧಾರದ ಮೇಲೆ ಮತ್ತು ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯ ಗುಣ, ಶಿಸ್ತು ಮತ್ತು ಅಲ್ಲಿನ ಶಿಕ್ಷಣ ಇವು ಎಲ್ಲಾ ಆಧಾರವಾಗಿ ಇಟ್ಟು ಕೊಂಡು ಹೇಳಬಹುದು.

*ನನ್ನ ಪದವಿ ಮುಗಿದ ನಂತರ ಪ್ರಾರಂಭದ ದಿನಗಳು

“ನಾನು ಪದವಿ ಪೂರ್ವ ಶಿಕ್ಷಣದ ನಂತರ ನನ್ನ ಪದವಿ ವ್ಯಾಸಂಗಕ್ಕಾಗಿ ಒಳ್ಳೆಯ ಕಾಲೇಜಿಗೆ ಸೇರಬೇಕು ಎನ್ನುವುದೇ ನನ್ನ ಆಸೆ ಆಗಿತ್ತು. ಆದರಿಂದ ಹೀಗೆ ಹುಡುಕುತ್ತ ಹುಡುಕುತ್ತ ಅನೇಕ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ಶಿಕ್ಷಣದ ಬಗ್ಗೆ ತಿಳ್ಳಿದುಕೊಂಡೆ. ಆದರೆ ಯಾವ ಕಾಲೇಜಿನಲ್ಲಿ ಪ್ರವೇಶ ಪಡೆಯ ಬೇಕು ಎಂದು ತಿಳಿಯುತೀರಲಿಲ್ಲ. ಹೀಗೆ ಒಂದು ದಿನ ವಿದ್ಯಾನಿಕೇತನ ಡಿಗ್ರಿ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ಶಿಕ್ಷಣದ ಬಗ್ಗೆ ತಿಳಿದುಕೊಂಡೆ  ಆ ಕಾಲೇಜು ತುಂಬಾ ಚೆನ್ನಾಗಿ ಇದೆ ಎಂದು ತಿಳಿದ ನಂತರ ಆ ಕಾಲೇಜಿನಲ್ಲಿ ‘ಬಿ ಕಾಂ ಗೇ ‘ಪ್ರವೇಶ ಮಾಡಿದೆ.

* ಕಾಲೇಜಿಗೇ ಪ್ರವೇಶ ಮಾಡಿದ  ಮೊದಲ ದಿವಸ

ಕಾಲೇಜು ವರ್ಗಕ್ಕೆ ಸೇರಿದ ನಂತರ ಸುವರ್ಣ ದಿನಗಳು ಪ್ರಾರಂಭವಾಗವುದೇ ಕಾಲೇಜಿನ ಮೆಟ್ಟಿಲು ತುಳಿಯುವ ಮೂಲಕ. ಮತ್ತು ಕಾಲೇಜಿನಲ್ಲಿ ಜೀವನ ಪರಿಯಂತ ಉಳಿಯುವ ಗೆಳೆತನ ಮತ್ತು ವೃತ್ತಿಪರ ಜೀವನಕ್ಕೆ ಅಗತ್ಯವಾದ ತರಬೇತಿ ಮುಂದಿನ ದಿನಗಳಲ್ಲಿ ಅಗತ್ಯವಾದ ಹಲವು ಕಲೆಗಳ ಬಗ್ಗೆ ತರಬೇತಿ ಮೊದಲಾದವುಗಳು. ಹೀಗೆ ಅನೇಕ ರೀತಿ ಕಾಲೇಜಿನ  ದಿನಗಳ ಒಳ್ಳೆಯ ಅಂಶಗಳಾಗಿವೆ.

*ಕಾಲೇಜು ಪ್ರತಿಯೊಬ್ಬ ವಿದ್ಯಾರ್ಥಿ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ ಇದು ಜೀವನದ ಕೆಲವು ಉತ್ತಮ ಮೌಲ್ಯಗಳನ್ನು ನಮಗೆ ಕಲಿಸುತ್ತದೆ ನಾವು ಬಹಳಷ್ಟು ಅನುಭವ ಪಡೆಯುತವೇ.

*ಇನ್ನು ನಮ್ಮ ಕಾಲೇಜಿನ ಬಗ್ಗೆ ಹೇಳಬೇಕಾದರೇ ನಮ್ಮ ಕಾಲೇಜು ತುಂಬಾ ಚೆನ್ನಾಗಿ ಇದೆ ಎಂದು ಹೇಳಬಹುದು ಮತ್ತು ನಮ್ಮ ಕಾಲೇಜಿನಲ್ಲಿ ತುಂಬಾ  ಚೆನ�

*ನಮ್ಮ ಕಾಲೇಜಿನಲ್ಲಿ ನಮ್ಮ ಪಯಣ

“ಸುತ್ತ ನಾಲ್ಕು ಗೋಡೆಗಳು ಒಳಗೆ 18 ರಿಂದ 20 ವಯಸ್ಸಿನ ವಿದ್ಯಾರ್ಥಿಗಳು ”

“ಬರೆದು ಗೀಚಿರುವ ಬೆಂಚುಗಳು ಅದರಲ್ಲಿ ಕೂತು ಒಂದ್ ಇಷ್ಟು ಮಾತುಗಳು ”

“ನಮ್ಮ ಶಿಕ್ಷಕರ ಪಾಠಗಳು ಪ್ರಶ್ನೆ ಕೇಳಿದ ತಕ್ಷಣ ನಾವು ತಿರುಗಿಸುವ ಪುಟಗಳು”

“ಕ್ಲಾಸಿನಲಿ ಮಾತನಾಡಿದರೆ ಕೇಳ್ಬೇಕ ಆದ ಬೈಗಳು ”

“ಬೈದ ತಕ್ಷಣ ತಲೆ ತೆಗಿಸಿ ನಿಲುವ ಗೊಂಬೆಗಳು ”

“ಉತ್ತರಗಳೇ ಇಲ್ಲದ ಪ್ರಶ್ನೆಗಳು ಒಟ್ಟಿನಲ್ಲಿ ಮರೆಯಲಾಗದ ಸನ್ನಿವೇಸಗಳು ”

“ಆದರೆ ಮುಗಿಯಲು ಬಂತು ನಮ್ಮ ಈ ಪಯಣ

ನಾನು ಗುರುಲಿಂಗ ಸ್ವಾಮಿ ನಾನು ನಮ್ಮ ಕಾಲೇಜಿನ ಬಗ್ಗೆ ಒಂದು ಆರ್ಟಿಕಲ್