ಕರೋನ ಎನ್ನುವ ಈ ಮಹಾಮಾರಿ ವೈರಸ್ ಅನ್ನು ಅಷ್ಟೊಂದು ಹಗುರವಾಗಿ
ಪರಿಗಣಿಸಬೇಡಿ
ನಿಮಗೋಸ್ಕರ ನಿಮ್ಮ ಕುಟುಂಬದ ಭವಿಷ್ಯಕ್ಕಾಗಿ
ನಿಮ್ಮವರಿಗೋಸ್ಕರ ಸರ್ಕಾರ ವಿಧಿಸಿದ ಪ್ರತಿಯೊಂದು
ನಿರ್ಭಂಧನೆಗಳನ್ನು ಪಾಲಿಸಲೇಬೇಕು
ಇಲ್ಲದಿದ್ದರೆ ದೊಡ್ಡ ಅನಾಹುತ ಆಗುವುದು ಖಂಡಿತ
ಅದಕ್ಕಾಗಿ ಹೆದರುವುದು ಬೇಡ
ಎದುರಿಸಲು ಸಿದ್ಧವಾಗಿ
ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ
ವಿಟಮಿನ್ ಸಿ ಯುಕ್ತ ತರಕಾರಿ ಹಣ್ಣುಗಳನ್ನು ಸೇವಿಸಿ
ಎಲ್ಲ ರೀತಿಯ ಒಣ ಹಣ್ಣುಗಳನ್ನು ಸೇವಿಸಿ
ಸಾಧ್ಯವಾದರೆ ಬೆಳಿಗ್ಗೆ ಯೆದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ
ಗೋಮೂತ್ರವನ್ನು ಸೇವಿಸಿ ಇದು ನಿಮ್ಮ ರೋಗ ನಿರೋಧಕ
ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕಾರಿ ಹಾಗೂ ಶೀತ ಮತ್ತು ಜ್ವರ ಬರದಂತೆ ತಡೆಯುತ್ತದೆ ಹಾಗೇನೇ ಲೋಳೆಸರದ ರಸ,
ನೆಲ್ಲಿಕಾಯಿ ರಸ ಇವು ಕೂಡ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ , ಎಲ್ಲಕ್ಕಿಂತ ಹೆಚ್ಚಾಗಿ ದಿನದಲ್ಲಿ ಆಗಾಗ ನಿಂಬೆ ರಸವನ್ನು ಸೇವಿಸುತ್ತಿರಿ
ಮತ್ತೊಂದು ಮುಖ್ಯವಾದ ಮಾತು ಮನೇಲಿ ಇದ್ದರೆ
ಏನಾದರೂ ತಿನ್ನೋದು ಜಾಸ್ತಿಯಾಗುತ್ತದೆ ಅದಕ್ಕಾಗಿ
ತಿಂದ ಆಹಾರ ಕರಗಿಸುವುದು ಕೂಡ ಮುಖ್ಯವಾಗಿದೆ
ಅದಕ್ಕೆ ನೀವು ದಿನದ ಸ್ವಲ್ಪ ಸಮಯವನ್ನು ಯೋಗ,ವ್ಯಾಯಾಮ ,ಮತ್ತು ನೃತ್ಯಕ್ಕೆ ಮೀಸಲಿಡಿ
ದಯವಿಟ್ಟು ಇಂತಹ ಸೂಕ್ಷ್ಮ ಸಮಯದಲ್ಲಿ
ಯಾರು ಮನೆಯಿಂದ ಹೊರಗೆ ಬರದಂತೆ
ಪ್ರತಿಯೊಬ್ಬರೂ ತಡೆಯಲೆ ಬೇಕು ಇದು ನಮ್ಮನಿಮ್ಮೆಲ್ಲರ
ಆದ್ಯ ಕರ್ತವ್ಯ
ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನನ್ನದೊಂದು
ಸಣ್ಣ ಪ್ರಯತ್ನ ಎಲ್ಲರೂ ಪಾಲಿಸೋಣ
ನಮ್ಮ ದೇಶ ನಮ್ಮ ಜಗತ್ತನ್ನು ಉಳಿಸೋಣ ಬೆಳೆಸೋಣ
ಧನ್ಯವಾದಗಳು
– ರೂಪಾ ಪಾಟಿಲ್
Nowadays The Recently Proliferating “Corona Virus” is highly contagious and is really dangerous therefore by this I got an idea of making people aware about their health because “The one who has health has hope,and the one who has hope has everything”.Already everybody is taking precautions but the one with autoimmune disorders are more prone to this virus as their body isn’t so strong to endure this kind of viruses.Hence,I would like to make people aware that the one with autoimmune disorders has to be more careful and aware of these kind of diseases/viruses.