As an Intern , this is my first blog
ದ್ದಾಗ ಎಲ್ಲರೂ ಒಟ್ಟಾಗಿ ಕುಟುಂಬದ ಎಲ್ಲಾ ಸದಸ್ಯರು ಮನೆಯಲ್ಲಿದ್ದು ಅನೇಕ ಮುಂಜಾಗೃತ ಕ್ರಮದಿಂದ ಎರಡು ಹೊತ್ತಿನ ಊಟ ನೆಮ್ಮದಿಯಿಂದ ಮಾಡುತ್ತಿದ್ದೆವು ಆದರೆ ನಂತರ ಎರಡು ಹೊತ್ತಿನ ಊಟ ಕೂಡ ನಾವು ಬಹಳ ಜಾಗೃತಿಯಿಂದ ಮತ್ತು ಪ್ರತಿಯೊಂದನ್ನು ನಾವು ಯೋಚನೆ ಮಾಡಿಯೇ ಸ್ವೀಕರಿಸಬೇಕಾಗುತ್ತದೆ ಅದೇ ರೀತಿ ಮನೆಯ ಹೊರಗೆ ಹೋದಾಗ ಅಂದರೆ ಆಫೀಸ್, ಸ್ಕೂಲ್, ಬ್ಯಾಂಕ್, ರಸ್ತೆ, ರೈಲು ಸಂಚಾರ ಮಾಡಬೇಕಾದರೂ ಬಹಳ ಎಚ್ಚರಿಕೆಯಿಂದ ಮತ್ತು ಮುಂಜಾಗ್ರತೆ ಕ್ರಮವನ್ನು ವಹಿಸಬೇಕಾಗುತ್ತದೆ