ಕಾಣದ ದೇವರಿಗೆ ಕೈಮುಗಿಯುವುದು ಕಿಂತ ನಡೆದಾಡುವ ದೇವರು ನಮ್ಮ ಶಿವಕುಮಾರೇಶ. ಹಸಿದವರಿಗೆ ಅನ್ನ ಕೊಡುವ ಅನ್ನದಾತ ಅನಕ್ಷರಸ್ಥರಿಗೆ ಅಕ್ಷರ ಕೊಡುವ ಅಕ್ಷರದಾತ. ನಿರಾಶ್ರಿತರಿಗೆ ಆಶ್ರಯ ಕೊಡುವ ಆಶ್ರಯದಾತ. ಕಾಣದ ದೇವರಿಗೆ ಕೈಮುಗಿಯುವ ಬದಲುನಡೆದಾಡುವ ದೇವರು ನಮ್ಮ ಸುಕುಮಾರೇಶ. ಅನಾಥ ಮಕ್ಕಳ ಅಧಿಪತಿ. ವಿದ್ಯಾರ್ಥಿಗಳಿಗೆ ವಿದ್ಯೆ ಕೊಡುವ ಗುರು ಪತಿ. ನಂಬಿದ ಭಕ್ತರ ಕಾಪಾಡುವ ಮಠಾಧಿಪತಿ. ಕಾಣದ ದೇವರಿಗೆ ಕೈಮುಗಿದು ಬದಲುನಡೆದಾಡುವ ದೇವರೇ ನಮ್ಮ ಶಿವಕುಮಾರೇಶ ಜನರಿಂದ ಅಪೇಕ್ಷಯನ ಪಡೆಯದ ನಿರಪೇಕ್ಷಪತಿಕಾಯಕವೇ ತನ್ನ ಮುಲವೆಂದು ಕಾಯಕಯೋಗಿ. ದಾಸೋಹವೇ ತನ್ನ ಮೂಲವೆಂದು ತಿಳಿದ ದಾಸೋಹ ಪತಿ
ಕಾಣದ ದೇವರಿಗೆ ಕೈ ಮುಗಿಯುವ ಬದಲು ನಡೆದಾಡುವ ದೇವರು ನಮ್ಮ ಶಿವಕುಮಾರೇಶ ಈ ಕಲಿಯುಗದ ದೇವರೇ. ಜನರ ಮನಸ್ಸಿನಲ್ಲಿರುವ ಚಿರಸ್ಥಾಯಿ ಭಕ್ತರ ಮನೆಯಲ್ಲಿ ಜ್ಯೋತಿರ್ಮಯಿ ಇಡೀ ವಿಶ್ವವನ್ನು ಬೆಳಗಿನ ವಿಶ್ವಜ್ಯೋತಿ
ಕಾಣದ ದೇವರಿಗೆ ಕೈಮಗಿಯುವ ಬದಲು ನಡೆದಾಡುವ ದೇವರು ನಮ್ಮ ಶಿವಕುಮಾರೇಶ.