🙏ರಾಮ ಸೇತುವೆ🙏

ರಾಮನ ಮಡದಿ ಅಪಹೃತಳಾದ ಸೀತೆಯನ್ನು ಮರಳಿ ತರಲು ನಿರ್ಮಿಸಿದ ರಾಮಸೇತುವೆ

ದಕ್ಷಿಣ ಭಾರತದ ರಾಮೇಶ್ವರ ಎಂಬಲ್ಲಿ ವಾನರಸೈನ್ಯದಿಂದ ನಿರ್ಮಾಣವಾಗಿದೆ ರಾಮಸೇತುವೆ

ಒಂದು ಭಾಗದಲ್ಲಿ ಭಾರತದ ಸಮುದ್ರ ಅದರ ಮತ್ತೊಂದು ಭಾಗದಲ್ಲಿ ಶ್ರೀಲಂಕಾಯನ್ನು ತಲುಪಲು ನಿರ್ಮಾಣವಾಗಿದೆ ರಾಮಸೇತುವೆ

ಹನುಮಂತ ಭಕ್ತಿಯಿಂದ ಪ್ರತಿಯೊಂದು ಕಲ್ಲುಗಳ ಮೇಲೆ ಜೈ ಶ್ರೀರಾಮ್ ಎಂದು ಬರೆದು ನಿರ್ಮಾಣ ಮಾಡಿದ ರಾಮ
ಸೇತುವೆ

ವಿಶ್ವದ ಮೊದಲ ಅಭಿಯಂತರು (engineer) ನಲ ಮತ್ತು ನೀಲ ಎಂಬವರು ಈ ಅದ್ಭುತ ಕಾರ್ಯವನ್ನು ಯುಕ್ತಿಯಿಂದ ನಿರ್ಮಿಸಿದರು ಶ್ರೀ ರಾಮ ಸೇತುವೆ

ಈ ಶುಭಕಾರ್ಯಕ್ಕೆ ಲಕ್ಷ್ಮಣ, ವಿಭೂಷಣ, ಸೂಗ್ರಿವ ಮುಂತಾದವರು ಸಹಾಯದಿಂದ ನಿರ್ಮಿಸಿದ ಈ ರಾಮಸೇತುವೆ